Road Rage In Bangalore | ಡ್ರೈವಿಂಗ್ ಮಾಡುವಾಗ ಯಾಕಿಷ್ಟು ಧ್ವೇಷ? | Abhisek Mohandas
2023-10-04 12 Dailymotion
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳು ಸಾಕಷ್ಟು ಹೆಚ್ಚಾಗುತ್ತಿವೆ. ಇಂದಿನ ಈ ವಿಡಿಯೋದಲ್ಲಿ ಸಹ ಇದೇ ರೀತಿಯ ರೋಡ್‌ರೇಜ್ ಪ್ರಕರಣವೊಂದರ ಕುರಿತಾಗಿ ಬೆಳಕು ಚೆಲ್ಲಲಾಗಿದೆ.